Monday, November 22, 2010

baarisu kannada DimDimava (ಬಾರಿಸು ಕನ್ನಡ ಡಿಂಡಿಮವ)

ಹಾಡು: ಬಾರಿಸು ಕನ್ನಡ ಡಿಂಡಿಮವ
ರಚನೆ: ಕುವೆಂಪು
ಗಾಯನ: ಶಿವಮೊಗ್ಗ ಸುಬ್ಬಣ್ಣ

ಬಾರಿಸು ಕನ್ನಡ ಡಿಂಡಿಮವ 
ಓ ಕರ್ನಾಟಕ ಹೃದಯ ಶಿವ 
ಬಾರಿಸು ಕನ್ನಡ ಡಿಂಡಿಮವ 

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ ||

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ ||



English translation (work in progress):


Play the Kannada music
O! Karnataka you are my heart
Play the Kannada music


Wake up by patting those who are like dead
Bring together and please those who are fighting
Shed tears over jealousy
Wish them such that they live together

Play the Kannada music


Let there be vitality and delight in all work
Let every intellect bloom into bliss
Under the model of poets, sages, and saints
Let it rise, in everybody





Play the Kannada music ||


Audiohttp://www.kannadaaudio.com/Songs/Patriotic/Karunaadu-PatrioticFilmSongs/BaarisuKannada.ram
Video:

3 comments:

  1. ಕನ್ನಡ ಜಾನಪದ ಹಾಡುಗಳನ್ನು ಕೇಳಿರಿ ಮತ್ತು ಕನ್ನಡ ಸಾಹಿತ್ಯ ವ್ಯಕ್ತಿಗಳ ಬಗ್ಗೆ ಇಲ್ಲಿ ಅದನ್ನು ಓದಿ http://bit.ly/1KGzmpM

    ReplyDelete
  2. My 3 year kid likes this poem very much hat's off to Kannada sahitya

    ReplyDelete
  3. ಕನ್ನಡವನ್ನು ಬೆಳಸಿ
    ಜೈ ಕನ್ನಡಾಂಬೆ

    ReplyDelete